ನನ್ನೆಸರ ಮುಂದೆ ನಿನ್ನೆಸರ ಸೇರಿಸಿ ಈ ಉಸಿರಿಗೆ ಉಸಿರಾಗುವೆಯಾ..... ನನ್ನೆಸರ ಮುಂದೆ ನಿನ್ನೆಸರ ಸೇರಿಸಿ ಈ ಉಸಿರಿಗೆ ಉಸಿರಾಗುವೆಯಾ.....
ನೀಡಿ ಬಿಡೊಮ್ಮೆ ಪ್ರತ್ಯುತ್ತರ ಅವರಿಗೂ ಅರಿವಾಗಲಿ ನಿನ್ನ ನೋವಿನ ಆಳ ನೀಡಿ ಬಿಡೊಮ್ಮೆ ಪ್ರತ್ಯುತ್ತರ ಅವರಿಗೂ ಅರಿವಾಗಲಿ ನಿನ್ನ ನೋವಿನ ಆಳ
ಮನದ ಮಾತು ಮತ್ತೇ ಮೂಲೆಗೋರಗಿ ಬಿಡುತ್ತವೆ! ಮನದ ಮಾತು ಮತ್ತೇ ಮೂಲೆಗೋರಗಿ ಬಿಡುತ್ತವೆ!
ಈ ಮೌನ ಹೇಗೆ ಸಹಿಸಲಿ ಇನಿಯ ಈ ಮೌನ ಹೇಗೆ ಸಹಿಸಲಿ ಇನಿಯ
ಕಣ್ಣಿನ ನೋಟಕ್ಕೂ ಈಗೀಗ ನೂರೆಂಟು ಅರ್ಥ ಕಣ್ಣಿನ ನೋಟಕ್ಕೂ ಈಗೀಗ ನೂರೆಂಟು ಅರ್ಥ
ನಿನ್ನ ಮೊಗದ ನಗುವಿಗೆ ಹಂಬಲಿಸುತ್ತಾ ನನ್ನ ನಗುವೇ ಮರೆಯಾಯಿತು ನಿನ್ನ ಮೊಗದ ನಗುವಿಗೆ ಹಂಬಲಿಸುತ್ತಾ ನನ್ನ ನಗುವೇ ಮರೆಯಾಯಿತು